Category: Kannada
Sri Saraswati Stotram Lyrics in Kannada

ಶ್ರೀ ಸರಸ್ವತಿ ಸ್ತೊತ್ರಂ ಜ್ಞಾನಂ ದೇಹಿ ಸ್ಮೃತಿಂ ದೇಹಿ ವಿದ್ಯಾಂ ವಿದ್ಯಾಧಿದೇವತೆ ಪ್ರತಿಷ್ಟಾಂ ಕವಿತಾಂ ದೇಹಿ ಶಕ್ತಿಂ ಶಿಷ್ಯಪ್ರಭೋದಿಕಾಂ ಸ್ಮೃತಿ ಶಕ್ತಿಃ ಜ್ಞಾನ ಶಕ್ತಿಃ ಬುದ್ದಿಶಕ್ತಿ ಸ್ವರೊಪಿಣೇ ಪ್ರತಿಭಾ ಕಲ್ಪನಾಶಕ್ತಿಃ ಯಾ ಚ ತಸ್ಯೈ ನಮೋ ನಮಃ ಮನೋವೃತ್ತಿರಸ್ತು ಸ್ಮೃತಿಸ್ತೇ ಸಮಸ್ತಾ ತಥಾ ವಾಕ್ಪ್ರವೃತ್ತಿಃ ಸ್ತುತಿಸ್ಸ್ಯನ್ಮಹೇಶಿ ಶರೀರ ಪ್ರವೃತ್ತಿಃ ಪ್ರಣಾಮಕ್ರಿಯಾಸ್ಯಾತ್ ಪ್ರಸೀದ ಕ್ಷಮಸ್ವ ಪ್ರಭೋ ಸಂತತಂ ಮೇ ಬ್ರಹ್ಮ ಸ್ವರೊಪಾ ಪರಮಾ ಜ್ಯೋತಿರೊಪಾ ಸನಾತನೀ ಸರ್ವವಿದ್ಯಾಧಿದೇವೀ ಯಾ ತಸ್ಮೈ …
Sri Suktam Lyrics in Kannada

ಶ್ರೀ ಸೂಕ್ತಮ್ ಒಂ ಹಿರಣ್ಯವರ್ಣಾಂ ಹರಿಣೇಂ ಸುವರ್ಣರಜತಸ್ರಜಾಮ್ ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ ತಾಂ ಮ ಆವಹ ಜಾತವೇದೋ ಲಕ್ಷ್ಮೀಮನಪಗಾಮಿನೀಂ ಯಸ್ಯಾಂ ಹಿರಣ್ಯಂ ವಿಂದೇಯಂ ಗಾಮಶ್ವಂ ಪುರಾಷಾನಹಮ್ ಅಶ್ವಪೊರ್ವಾಂ ರಥಮಧ್ಯಾಂ ಹಸ್ತಿನಾದ ಪ್ರಭೋಧಿನಿಮ್ ಶ್ರೀಯಂ ದೇವೀಮುಪಹ್ವಯೇ ಶ್ರೀರ್ಮಾದೇವೀ ಜುಷತಾಮ್ ಕಾಂ ಸೋಽಸ್ಮಿತಾಂ ಹಿರಣ್ಯಪ್ರಾಕಾರಾಮಾರ್ದ್ರಂ ಜ್ವಲಂತೀಂ ತೃಪ್ತಾಂ ತರ್ಪಯಂತೀಮ್ ಪದ್ಮೇ ಸ್ಥಿತಾಂ ಪದ್ಮವರ್ಣಾಂ ತ್ವಾಮಿಹೋಪಹ್ವಯೇ ಶ್ರಿಯಮ್ ಚಂದ್ರಾಂ ಪ್ರಭಾಸಾಂ ಯಶಸಾ ಜ್ವಲಂತೀಂ ಶ್ರಿಯಂ ಲೋಕೇ ದೇವಜುಷ್ಟಾ ಮುದಾರಾಮ್ …
Lingashtakam Lyrics in Kannada

Lingashtakam Lyrics in Kannada ಲಿಂಗಾಷ್ಟಕಂ ಬ್ರಹ್ಮಮುರಾರಿ ಸುರಾರ್ಚಿತ ಲಿಂಗಮ್ ನಿರ್ಮಲ ಭಾಷಿತ ಶೋಭಿತ ಲಿಂಗಮ್ ಜನ್ಮಜ ದುಃಖ ವಿನಾಶಕ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ದೇವಮುನಿ ಪ್ರವರಾರ್ಚಿತ ಲಿಂಗಮ್ ಕಾಮದಹನ ಕರುಣಾಕರ ಲಿಂಗಮ್ ರಾವಣ ದರ್ಪ ವಿನಾಶನ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಸರ್ವಸುಗಂಧ ಸುಲೇಪಿತ ಲಿಂಗಮ್ ವುದ್ಧಿವಿವರ್ಧನ ಕಾರಣ ಲಿಂಗಮ್ ಸಿದ್ಧ ಸುರಾಸುರ ವಂದಿತ ಲಿಂಗಮ್ ತತ್ ಪ್ರಣಮಾಮಿ ಸದಾಶಿವ ಲಿಂಗಮ್ ಕನಕ ಮಹಾಮಣಿ …
Sri Vinayaka Ashtottara Shatanamavali in Kannada

ಶ್ರೀ ವಿನಾಯಕ ಅಷ್ಟೋತ್ತರ ಶತನಾಮಾವಳಿಃ ಪಾರ್ವತೀ ತನಯ ವನಾಯಕ ಸರ್ವರಿಗೂ ಪ್ರಿಯವಾದ ದೇವರು .ಈತನಿಗೆ ಗಜಮುಖ,ಗಣೇಶ, ಗಣಪತಿ, ವಿಘ್ನೇಶ್ವರ ಎಂಬ ಹಲವಾರು ಹೆಸರುಗಳುಂಟು. ಈಹೆಸರುಗಳಿಂದ ಮೋದಕ ಪ್ರಿಯನಾದ ಈತನನ್ನು ಭಕ್ತಜನ ಭಜಿಸಿ ಪೂಜಿಸಿಅತ್ತಾರೆ. ಭಕ್ತರ ಸಂಕಷ್ಷಗಳನ್ನು ನಿವಾರಿಸುವ ಸಲುವಾಗಿಯೇ ಗಣೇಶ ಅವತರಿಸಿದ್ದಾನೆಂದರೆ ಅತಿಶಯವೇನಲ್ಲ. ಈತನನ್ನು ಭಕ್ತಿಯಿಂದ ಭಜಿಸಿ ಪೂಜಿಸಿದವರ ಕೋರಿಕೆಗಳು ಈಡೇರುತ್ತವೆಯೆಂಬುದು ನಮ್ಮ ಪರಂಪರಾನುಗತವಾದ ನಂಬಿಕೆ. ಯಾವುದೇ ಶುಭ ಕಾರ್ಯವನ್ನು ಗಣಪತಿ ಪೂಜೆಯೊಂದಿಗೆ ಪ್ರಾರಂಭಿಸುವುದು ನಮ್ಮಲ್ಲಿ ಅನೂಚಾನವಾಗಿ ನಡೆದು ಬಂದಿದೆ …
Navagraha Peeda Parihara Stotra Lyrics in Kannada

ನವಗ್ರಹ ಪೀಡಾ ಪರಿಹಾರ ಸ್ತೋತ್ರಂ ಗ್ರಹಣಾಮಾದಿರಾದಿತ್ಯೋ ಲೋಕರಕ್ಷಣಕಾರಕಃ ವಿಷಮಸ್ಥಾನಸಂಭೊತಾಂ ಪೀಡಾಂ ಹರತು ಮೇ ರವಿಃ ರೋಹಿಣೇಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ ವಿಷಮಸ್ಥಾನಸಂಭೊತಾಂ ಪೀಡಾಂ ಹರತು ಮೇ ವಿಧುಃ ಭುಮಿಪುತ್ರೋ ಮಹಾತೇಜಾ ಜಗತಾಂ ಭಯಕೃತ್ಸದಾ ವೃಷ್ಟಿಕೃದೃಷ್ಟಿಹರ್ತಾಚ ಪೀಡಾಂ ಹರತು ಮೇ ಕುಜಃ ಉತ್ಪಾತರೊಪೀ ಜಗತಾಂ ಚಂದ್ರಪುತ್ರೋ ಮಹಾದ್ಯುತಿಃ ಸೂರ್ಯಪ್ರಿಯಕರೋ ವಿದ್ವಾನ್ಪೀಡಾಂ ಹರತು ಮೇ ಬುಧಃ ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ ಅನೇಕ ಶಿಷ್ಯಸಂಪೊರ್ಣಃ ಪೀಡಾಂ ಹರತು ಮೇ ಗುರುಃ ದೈತ್ಯಮಂತ್ರೀ …
Vishnu Stotram Lyrics in Kannada

ವಿಷ್ಣು ಸ್ತೋತ್ರಂ ನಮಸ್ತೇ ಪುಂಡರೀಕಾಕ್ಷ ನಮಸ್ತೇ ಪುರುಷೋತ್ತಮ ನಮಸ್ತೇ ಸರ್ವಲೋಕಾತ್ಮನ್ ನಮಸ್ತೇ ತಿಗ್ಮಶತ್ರಿಣೀ ನಮೋ ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣ ಹಿತಾಯಚ ಜಗದ್ದಿತಾಯ ಕೃಷ್ಣಾಯ ಗೋವಿಂದಾಯ ನಮೋನಮಃ ಬ್ರಹ್ಮತ್ವೇ ಸೃಜತೇ ವಿಶ್ವಂ ಸ್ಥಿತೌಪಾಲಯತೇ ನಮಃ ರುದ್ರರೂಪಾಯ ಕಲ್ಪಾಂತೇ ನಮಸ್ತುಭ್ಯಂ ತ್ರಿಮೂತ್ರಯೇ ದೇವಾಯಕ್ಷಾಸುರಾಃ ಸಿಧಾಃ ನಾಗಾಃ ಗಂಧರ್ವಕಿನ್ನರಾಃ ಪಿಶಾಚಾ ರಾಕ್ಷಸಾಶೈವ ಮನುಷ್ಯಾಃಪಶವಶ್ಚಯೇ ಪಕ್ಷಿಣಃ ಸ್ಥಾವರಾಶೈವ ಪಿಪೀಲಿಕ ಸರೀಸೃಷಾಃ ಭೂಮ್ಯಾಪೋಥಗ್ನಿರ್ನಭೋ ವಾಯುಃ ಶಬ್ದಃ ಸ್ಪರ್ಶಸ್ತಥಾರಸಃ ರೂಪಂ ಗಂಧೋ ಮನೋ ಬುದ್ಡಿರಾತ್ಮ ಕಾಲಸ್ತಥಾ ಗುಣಾಃ ಏತೇಷಾಂ ಪರಮಾರ್ಥಶ್ಚ …
Hanuman Stotra in Kannada

ಶ್ರೀ ಹನುಮ ಸ್ತೋತ್ರಂ ಓಂ ನಮೋ ಭಗವತೇ ವಿಚಿತ್ರವೀರ ಹನುಮತೇ ಪ್ರಲಯಕಾಲಾನಲ ಪ್ರಭಾಪ್ರಜ್ವಲನಾಯ ಪ್ರತಾಪ ವಜ್ರದೇಹಾಯ ಅಂಜನೀಗ ರ್ಭರ್ಯ್- ಸಂಭೊತಾಯ ಪ್ರಕಟ ವಿಕ್ರಮ ವೀರ ದೈತ್ಯದಾನವ ಯಕ್ಷರಕ್ಷೋಗಣ ಗೃಹಬಂಧನಾಯ ಭೂತಗ್ರಹಬಂಧನಾಯ ಪ್ರೇತಗ್ರಹಬಂಧನಾಯ ಪಿಶಾಚಗ್ರಹಬಂಧನಾಯ ಶಾಕಿನೀ ಡಾಕಿನೀ ಗ್ರಹಬಂಧನಾಯ ಚೋರಗ್ರಹಬಂಧನಾಯ ಕಾಕಿನೀ ಕಾಮಿನೀ ಗ್ರಹಬಂಧನಾಯ ಬ್ರಹ್ಮಗ್ರಹಬಂಧನಾಯ ಬ್ರಹ್ಮರಾಕ್ಷಸಂ ಗ್ರಹಬಂಧನಾಯ ಚೋರಗ್ರಹಬಂಧನಾಯ ಮಾರೀಗ್ರಹಬಂಧನಾಯ ಏಹಿ ಏಹಿ ಆಗಚ್ಛ ಆಗಚ್ಛ ಆವೇಶಯ ಆವೇಶಯ ಮಮಹೃದಯೇ ಪ್ರವೇಶಯ ಪ್ರವೇಶಯ ಸ್ಛುರ ಸ್ಛುರ ಪ್ರಸ್ಛುರ ಸತ್ಯಂ ಕಥಯ ವ್ಯಾಘ್ರಮುಖ …