Sri Vinayaka Ashtottara Shatanamavali in Kannada

images

ಶ್ರೀ  ವಿನಾಯಕ  ಅಷ್ಟೋತ್ತರ  ಶತನಾಮಾವಳಿಃ ಪಾರ್ವತೀ  ತನಯ  ವನಾಯಕ ಸರ್ವರಿಗೂ  ಪ್ರಿಯವಾದ  ದೇವರು .ಈತನಿಗೆ ಗಜಮುಖ,ಗಣೇಶ, ಗಣಪತಿ, ವಿಘ್ನೇಶ್ವರ  ಎಂಬ ಹಲವಾರು ಹೆಸರುಗಳುಂಟು. ಈಹೆಸರುಗಳಿಂದ ಮೋದಕ  ಪ್ರಿಯನಾದ ಈತನನ್ನು  ಭಕ್ತಜನ ಭಜಿಸಿ  ಪೂಜಿಸಿಅತ್ತಾರೆ. ಭಕ್ತರ ಸಂಕಷ್ಷಗಳನ್ನು ನಿವಾರಿಸುವ ಸಲುವಾಗಿಯೇ  ಗಣೇಶ ಅವತರಿಸಿದ್ದಾನೆಂದರೆ ಅತಿಶಯವೇನಲ್ಲ. ಈತನನ್ನು ಭಕ್ತಿಯಿಂದ  ಭಜಿಸಿ ಪೂಜಿಸಿದವರ  ಕೋರಿಕೆಗಳು ಈಡೇರುತ್ತವೆಯೆಂಬುದು  ನಮ್ಮ  ಪರಂಪರಾನುಗತವಾದ  ನಂಬಿಕೆ. ಯಾವುದೇ  ಶುಭ  ಕಾರ್ಯವನ್ನು  ಗಣಪತಿ  ಪೂಜೆಯೊಂದಿಗೆ ಪ್ರಾರಂಭಿಸುವುದು ನಮ್ಮಲ್ಲಿ ಅನೂಚಾನವಾಗಿ ನಡೆದು ಬಂದಿದೆ …

Continue reading

Uncategorized