Ganesh Mantra Lyrics in Kannada

ಗಣಪತಿ ಮಂಗಳ ಸ್ತೋತ್ರ   ಗಜಾನನಾಯ ಗಾಂಗೇಯ ಸಹಜಾಯ ಸದಾತ್ಮನೇ ಗೌರಿಪ್ರಿಯ ತನೂಜಾಯ ಗಣೇಶಾಯಾಸ್ತು ಮಂಗಲಮ್   ನಾಗಯಜ್ಞೋಪವೀತಾಯ ನತವಿಘ್ನ ವಿನಾಶಿನೇ ನಂದ್ಯಾದಿ ಗಣನಾಥಾಯ ನಾಯಕಾಯಾಸ್ತು ಮಂಗಲಮ್    ಇಭವಕ್ತ್ರಾಯ ಚಂದ್ರಾದಿ ವಂದಿತಾಯ ಚಿದಾತ್ಮನೇ ಈಶಾನ ಪ್ರೇಮಪಾತ್ರಾಯ ಜೈಷ್ಪದಾಯಾಸ್ತು ಮಂಗಲಮ್   ಸುಮುಖಾಯ ಸುಶುಂಡಾಗ್ರೋಕ್ಪಿಪ್ರಾಮೃತ ಘಟಾಯಚ ಸುರವೃಂದ ನಿಷೇವ್ಯಾಯ ಸುಖದಾಯಾಸ್ತು ಮಂಗಲಮ್   ಚತುರ್ಭುಜಾಯ ಚಂದ್ರಾರ್ಧವಿಲಸನ್ ಮಸ್ತಕಾಯ ಚ ಚರಣಾವನತಾನಂತ-ತಾರಣಾಯಾಸ್ತು ಮಂಗಲಮ್   ವಕ್ರತುಂಡಾಯ ವಟವೇವಂದ್ಯಾಯ ವರದಾಯ ಚ ವಿರೂಪಾಕ್ಷ …

Continue reading